Advertisement
ಈ ಹಿಂದೆ ಹುತಾತ್ಮ ಯೋಧರ ಸೋದರನನ್ನು ಹೊರತು ಪಡಿಸಿ ಇತರರನ್ನು ವಿವಾಹವಾದರೆ ಮಾಸಾಶನ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಈಗ ಪತ್ನಿಯ ಜೀವಿತಾವಧಿಯವರೆಗೂ ಮಾಸಾಶನ ನೀಡಲು ನಿರ್ಧರಿಸಲಾಗಿದೆ. ಸೇನಾ ಪಡೆಯ ವಿವಿಧ ವಿಭಾಗಗಳು ನೀಡಿದ ಪ್ರಸ್ತಾವನೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1972ರಿಂದಲೂ ಈ ಮಾಸಾಶನ ನೀಡಲಾಗುತ್ತಿದೆ. Advertisement
ಹುತಾತ್ಮನ ಪತ್ನಿ ಮರು ವಿವಾಹ ಆದರೂ ಸಿಗುತ್ತೆ ಮಾಸಾಶನ
03:50 PM Nov 22, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.