Advertisement

ನ್ಯಾಯಾಂಗ ನೇಮಕಕ್ಕೂ ನೀಟ್‌: ಕೇಂದ್ರ ಪ್ರಸ್ತಾವ

12:42 PM Jun 12, 2017 | Karthik A |

ಹೊಸದಿಲ್ಲಿ: ವೈದ್ಯಕೀಯ, ಆಯುರ್ವೇದದ ಬಳಿಕ ಇದೀಗ ನ್ಯಾಯಾಂಗ ನೇಮಕಕ್ಕೂ ನೀಟ್‌ ಪರೀಕ್ಷೆ ನಡೆಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಕ್ಕೆ ನೀಟ್‌ ಮಾದರಿ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಪ್ರಸ್ತಾವ‌ ಸಲ್ಲಿಸಿದೆ. ಅಖೀಲ ಭಾರತ ನ್ಯಾಯಾಂಗ ಸೇವೆಗೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇಂತಹುದೊಂದು ಪ್ರಸ್ತಾವ ಸಲ್ಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next