Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯಪಾಲರ ಆಕ್ಷೇಪಕ್ಕೆ ಸರ್ಕಾರ ಅಗತ್ಯ ಮಾಹಿತಿಯೊಂದಿಗೆ ಸ್ಪಷ್ಟೀಕರಣ ನೀಡಿದೆ. ರಾಜ್ಯಪಾಲರನ್ನು ನೇರವಾಗಿ ಭೇಟಿಯಾಗಿ ಸ್ಪಷ್ಟೀಕರಣ ನೀಡಲಾಗುವುದು. ರಾಜ್ಯಪಾಲರ ಸಮಯ ಕೇಳಲಾ ಗಿದ್ದು, ಅವರು ಸಮಯ ನೀಡಿದ ತಕ್ಷಣ ಭೇಟಿ ಮಾಡಿ ಮನವರಿಕೆ ಮಾಡಿಕೊಡ ಲಾವುದು ಎಂದು ತಿಳಿಸಿದರು. ಕೆಪಿಎಸ್‌ಸಿ ನೇಮಕದ ವಿಧೇಯಕವನ್ನೂ ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಹೊಸ ನಿಯಮಗಳ ಪ್ರಕಾರವೇ ನೂತನ ಸದಸ್ಯರ ನೇಮಕ ಮಾಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ ಎಂದರು. Advertisement
“ಬಡ್ತಿ ಮೀಸಲಿಗೆ ರಾಜ್ಯಪಾಲರ ಮನವೊಲಿಕೆ’
11:21 AM Aug 29, 2017 | |
Advertisement
Udayavani is now on Telegram. Click here to join our channel and stay updated with the latest news.