Advertisement
ಆದರೆ ಇದು ಶುದ್ಧ ಸುಳ್ಳು. ದಿನೇಶ್ ಗುಂಡೂರಾವ್ ಮಾತನ್ನು ಕೇಳಿದ್ರೆ ಅವರಿಗೆ ಕಾಂಗ್ರೆಸ್ ಶಾಸಕರ ಬಗ್ಗೆ ನಂಬಿಕೆ ಇಲ್ಲ ಎಂಬುದು ತಿಳಿಯುತ್ತದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ -ಜೆಡಿಎಸ್ ನಡುವೆಯೇ ಸಮನ್ವಯತೆ ಇಲ್ಲ. ಹೀಗಿರುವಾಗ ಸಭೆ ನಡೆಸಿದರೆ ಏನು ಪ್ರಯೋಜನ. ಇಬ್ಬರಿಗೂ ಈ ಕೂಸು ಬೇಕಾಗಿಲ್ಲ ಎಂದರು.
Advertisement
ಸರಕಾರ ಉರುಳಿಸಲು ಯತ್ನಿಸಿಲ್ಲ: ಈಶ್ವರಪ್ಪ
06:35 AM Sep 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.