Advertisement
ಉ.ಪ್ರ.ಎಟಿಎಸ್ ವಿಚಾರಣೆ ವೇಳೆ ಈ ಅಂಶವನ್ನು ಒಪ್ಪಿಕೊಂಡಿರುವ ಆತ ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಸಿಎಎ, ಎನ್ಆರ್ಸಿ ಜಾರಿಗೆ ವಿರೋಧವಾಗಿ ಗೋರಖ್ನಾಥ ದೇಗುಲದ ಸಿಬಂದಿ ಮೇಲೆ ಹಲ್ಲೆ ನಡೆಸಿದ್ದೇನೆ ಎಂದಿದ್ದಾನೆ. ಕರ್ನಾಟಕದಲ್ಲಿಯೂ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ.’ ಎಂದು ದೂರಿದ್ದಾನೆ. Advertisement
ಕರ್ನಾಟಕದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಯಾರೂ ತಡೆಯುತ್ತಿಲ್ಲ
11:37 PM Apr 07, 2022 | Suhan S |
Advertisement
Udayavani is now on Telegram. Click here to join our channel and stay updated with the latest news.