Advertisement

ಗೂಗಲ್‌ ಕೆಲ್ಸ ಕೋರಿ 7 ವರ್ಷದ ಬಾಲೆ ಅರ್ಜಿ!

03:45 AM Feb 17, 2017 | Team Udayavani |

ಲಂಡನ್‌: “ಡಿಯರ್‌ ಗೂಗಲ್‌ ಬಾಸ್‌, ಟ್ಯಾಬ್ಲೆಟ್‌ ಅಂದ್ರೆ ನನಗೆ ಕ್ರಷ್‌. ರೊಬೊಟ್‌ ಜ್ಞಾನವೂ ನನಗಿದೆ. ಈ ಅರ್ಹತೆ ನೋಡಿ ನನಗೆ ಕೆಲಸ ಕೊಡಿ’ ಹೀಗೊಂದು ಕೆಲಸದ ಅರ್ಜಿಯನ್ನು ನೋಡಿ ಗೂಗಲ್‌ ಸಿಇಒ, ಭಾರತೀಯ ಮೂಲದ ಸುಂದರ್‌ ಪಿಚೆò ಹುಬ್ಬೇರಿಸಿದ್ದಾರೆ! ಪಿಚೆò ಅಚ್ಚರಿಗೆ ಕಾರಣ, ಆ ಅರ್ಜಿ ಸಲ್ಲಿಸಿದಾಕೆಯ ವಯಸ್ಸು ಕೇವಲ 7 ಅನ್ನೋದು!  ಕ್ಲೋ ಬ್ರಿಡ್ಜ್ ವಾಟರ್‌ ಎಂಬ 7 ವರ್ಷದ ಬ್ರಿಟಿಷ್‌ ಬಾಲಕಿಯ ಈ ಅರ್ಜಿಗೆ ಪಿಚೆò ಪ್ರತಿಕ್ರಿಯೆ ನೀಡಿ, “ಅರ್ಜಿ ಕಳುಹಿಸಿದ್ದಕ್ಕೆ ಧನ್ಯವಾದ. ಗೂಗಲ್‌ನಲ್ಲಿ ಕೆಲಸ ಮಾಡುವುದೆಂದರೆ ಒಲಿಂಪಿಕ್‌ನಲ್ಲಿ ಈಜಿದಂತೆ. ಯಾವಾಗ ನಿನ್ನ ಓದು ಪೂರ್ತಿ ಮುಗಿಯುತ್ತೋ ಆಗ ಈ ಅರ್ಜಿ ಪರಿಗಣಿಸುವೆ’ ಎಂದಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next