Advertisement
81ನೇ ಗೋಲ್ಡನ್ ಗ್ಲೋಬ್ ನಲ್ಲಿ ಅನೇಕ ಕಲಾವಿದರು ಹಾಗೂ ಹಲವು ಸಿನಿಮಾಗಳು ಪ್ರಶಸ್ತಿ ಪಡೆದಿವೆ. ಇಲ್ಲಿದೆ ಪ್ರಮುಖರ ಪಟ್ಟಿ.
Related Articles
Advertisement
ಅತ್ಯುತ್ತಮ ನಟಿ ಡ್ರಾಮಾ: ಲಿಲಿ ಗ್ಲಾಡ್‌ಸ್ಟೋನ್ (‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ )
ಬೆಸ್ಟ್ ಡೈರೆಕ್ಟರ್ ಮೋಷನ್ ಪಿಕ್ಚರ್ ಡ್ರಾಮಾ: ಕ್ರಿಸ್ಟೋಫರ್ ನೋಲನ್ (‘ಓಪನ್‌ಹೈಮರ್’)
ಬೆಸ್ಟ್ ಫಿಲ್ಮ್ ; ಮ್ಯೂಸಿಕಲ್ / ಕಾಮಿಡಿ: ‘ಪೂವರ್ ಥಿಂಗ್ಸ್’
ಅತ್ಯುತ್ತಮ ನಟ: ಮ್ಯೂಸಿಕಲ್/ ಕಾಮಿಡಿ: ಪೌಲ್ ಗಿಯಮಟ್ಟಿ (‘ದಿ ಹೋಲ್ಡವರ್ಸ್’)
ಅತ್ಯುತ್ತಮ ಪೋಷಕ ನಟಿ – ಮೋಷನ್ ಪಿಕ್ಚರ್: ಡೇವಿನ್ ಜಾಯ್ ರಾಂಡೋಲ್ಫ್ (‘ದಿ ಹೋಲ್ಡವರ್ಸ್’)
ಅತ್ಯುತ್ತಮ ಪೋಷಕ ನಟ – ಮೋಷನ್ ಪಿಕ್ಚರ್: ರಾಬರ್ಟ್ ಡೌನಿ ಜೂನಿಯರ್(ಓಪನ್‌ಹೈಮರ್)
ಅತ್ಯುತ್ತಮ ಚಿತ್ರಕಥೆ – ಮೋಷನ್ ಪಿಕ್ಚರ್: ಜಸ್ಟಿನ್ ಟ್ರಿಯೆಟ್ ಮತ್ತು ಆರ್ಥರ್ ಹರಾರಿ (‘ಅನ್ಯಾಟಮಿ ಆಫ್ ಎ ಫಾಲ್’ )
ಅತ್ಯುತ್ತಮ ಚಿತ್ರ – ಅನಿಮೇಟೆಡ್: ‘ದಿ ಬಾಯ್ ಅಂಡ್ ದಿ ಹೆರಾನ್’ (ಹಯಾಕೊ ಮಿಯಾಜಾಕಿ -ನಿರ್ದೇಶನ)
ಅತ್ಯುತ್ತಮ ಚಿತ್ರ – ನಾನ್ ಇಂಗ್ಲಿಷ್ : ‘ಅನಾಟಮಿ ಆಫ್ ಎ ಫಾಲ್’
ಅತ್ಯುತ್ತಮ ಸ್ಕೋರ್ ಮೋಷನ್ ಪಿಕ್ಚರ್ – ಲುಡ್ವಿಗ್ ಗೊರಾನ್ಸನ್ (ಓಪನ್‌ಹೈಮರ್)
ಅತ್ಯುತ್ತಮ ಹಾಡು – ಮೋಷನ್ ಪಿಕ್ಚರ್: ವಾಟ್ ವಾಸ್ ಐ ಮೇಡ್ ಫಾರ್? (‘ಬಾರ್ಬಿ’: ಬಿಲ್ಲಿ ಎಲಿಶ್ ಮತ್ತು ಫಿನ್ನಿಯಾಸ್)
ಸಿನಿಮ್ಯಾಟಿಕ್ ಬಾಕ್ಸ್ ಆಫೀಸ್ ಸಾಧನೆ – ಬಾರ್ಬಿ
ಟಿವಿ ವಿಜೇತರ ಸಂಪೂರ್ಣ ಪ್ರಮುಖ ಪಟ್ಟಿ:
ಬೆಸ್ಟ್ ಟೆಲಿವೀಷನ್ ಸಿರೀಸ್ ಡ್ರಾಮಾ: ‘ಸಕ್ಸೆಶನ್’
ಬೆಸ್ಟ್ ಟೆಲಿವೀಷನ್ ಸಿರೀಸ್ : ಮ್ಯೂಸಿಕಲ್ / ಕಾಮಿಡಿ: ʼದಿ ಬೇರ್ʼ
ಟಿವಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶ ನೀಡಿದ ನಟ: ಕೀರನ್ ಕುಲ್ಕಿನ್ ‘ಸಕ್ಸೆಶನ್’)
ಟಿವಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶ ನೀಡಿದ ನಟಿ: ಸಾರಾ ಸ್ನೂಕ್ (‘ಸಕ್ಸೆಶನ್’)
ಅತ್ಯುತ್ತಮ ಪೋಷಕ ನಟ: ಮ್ಯಾಥ್ಯೂ ಮ್ಯಾಕ್‌ಫಾಡಿಯನ್ (‘ಸಕ್ಸೆಶನ್’)
ಅತ್ಯುತ್ತಮ ಪೋಷಕ ನಟಿ: ಎಲಿಜಬೆತ್ ಡೆಬಿಕ್ಕಿ (‘ದಿ ಕ್ರೌನ್’)