Advertisement
434 ಅಡಿ ಉದ್ದದ ಹೊಸ ಸೇತುವೆ ನಿರ್ಮಾಣಕ್ಕೆ ಪೂರ್ವಭಾವಿಯಾಗಿ, ಹೃಷಿಕೇಶದಲ್ಲಿ ಗಂಗಾನದಿಗೆ ಕಟ್ಟಲಾಗಿದ್ದ ಲಕ್ಷ್ಮಣ್ ಝೂಲಾ ಸೇತುವೆ ಮುಚ್ಚಲಾಗಿದೆ. ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯು ಈ ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಸೇತುವೆಯ ನೆಲಕ್ಕೆ ಪ್ರತಿ ಚದರಡಿಯಲ್ಲಿ 750 ಕೆಜಿ ತೂಕ ಸಹಿಸಿಕೊಳ್ಳುವಂಥ, 3.5 ಇಂಚಿನಷ್ಟು ದಪ್ಪ ಪಾರದರ್ಶಕ ಗಾಜನ್ನು ಅಳವಡಿಸಲಾಗುತ್ತದೆ. ಅದರಿಂದ, ಆ ಸೇತುವೆ ದಾಟುವ ಯಾತ್ರಿಕರಿಗೆ ತಾವು ಗಂಗಾ ನದಿಯ ಮೇಲೆಯೇ ನಡೆಯುವ ಅನುಭೂತಿ ಉಂಟಾಗಲಿದೆ. Advertisement
ಗಂಗಾ ನದಿಗೆ ಗಾಜಿನ ಸೇತುವೆ ; ಪ್ರಸ್ತಾವನೆಗೆ ಉತ್ತರ ಪ್ರದೇಶ ಸರಕಾರ ಒಪ್ಪಿಗೆ
10:02 AM Feb 08, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.