Advertisement

“ಘಟಸರ್ಪ ಕಂಗಾಲಾತಲೇ ಪರಾಕ್‌’

11:08 PM Oct 08, 2019 | Lakshmi GovindaRaju |

ರಾಣಿಬೆನ್ನೂರ: ಸುಕ್ಷೇತ್ರ ದೇವರಗುಡ್ಡದ ಕರಿಯಾಲದಲ್ಲಿ ಸೋಮವಾರ ವಿಜಯದಶಮಿ ಪ್ರಯುಕ್ತ ನಡೆದ ಕಾರ್ಣಿಕ ವಾಣಿ ಘಟಸರ್ಪ ಕಂಗಾ ಲಾತಲೇ ಪರಾಕ್‌’ ಎಂದಾಗಿದೆ. ಗೊರವಯ್ಯ ನಾಗಪ್ಪಜ್ಜ ಉರ್ಮಿಯವರು ಈ ಕಾರ್ಣಿಕ ನುಡಿದಿದ್ದು, ಅತಿವೃಷ್ಟಿ-ಅನಾವೃಷ್ಟಿಯಿಂದ ಮನುಕುಲ ಕಂಗಾಲು ಎನ್ನುವ ಸಾರವನ್ನು ಅರ್ಥೈಸಲಾಗಿದೆ.

Advertisement

ನವರಾತ್ರಿಯ ಒಂಭತ್ತು ದಿನವೂ ಕೇವಲ ಹಾಲು-ಹಣ್ಣು ಸೇವಿಸಿ ಉಪವಾಸ ವ್ರತ ಆಚರಿಸಿರುವ ಗೊರವಯ್ಯ ದಸರಾ ಹಬ್ಬದಂದು 25 ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next