Advertisement
ಕುಟುಂಬದ ಜತೆಗೆ ಕೆಲವರು 4 ಗಂಟೆ ಸಮಯ ಕಳೆಯಬಹುದು. ಕೆಲವರು 8 ಗಂಟೆ ಕುಟುಂಬದ ಜತೆಗೆ ಸಮಯ ಕಳೆದರೆ, ಹೆಂಡತಿ ಓಡಿ ಹೋಗಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ. ಕೆಲಸ ಮತ್ತು ಜೀವನ ಸಮತೋಲನವು ಪರಸ್ಪರ ಹೊಂದಾಣಿಕೆಯಾಗಿರ ಬೇಕು ಎಂದು ಅವರು ತಿಳಿಸಿದ್ದಾರೆ. Advertisement
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
11:27 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.