ಗಾಂಧಿ ಧೋತಿ ಶತಮಾನೋತ್ಸವವನ್ನು ಆಚರಿಸಿತು. ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ
“ನನ್ನ ಉಡುಪನ್ನು ಧೋತಿಗೆ ಬದಲಾಯಿಸಲು’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Advertisement
ಈ ವರ್ಷದ ಸ್ಮರಣಾರ್ಥವಾಗಿ ರಾಮರಾಜ್ ಕಾಟನ್ ತಿರುಪುರದಲ್ಲಿ “ಧೋತಿ 100′ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ ನೂರು ಹುತಾತ್ಮ ಕುಟುಂಬದವರನ್ನು ಮತ್ತು ನೂರು ನೇಕಾರನ್ನುಗೌರವಿಸಲಾಯಿತು. ಜತೆಗೆ 100 ಸಸಿಗಳನ್ನು ನಡೆಲಾಯಿತು.
ಸಂಕೇತವಾಗಿ ಪರಿವರ್ತಿಸುತ್ತಿದ್ದೇವೆ ಎಂದರು. ನಮ್ಮ ಧ್ಯೇಯವನ್ನು ಅನುಸರಿಸಿ ನಾವು 40,000 ನೇಕಾರರ
ಜೀವನವನ್ನು ಪ್ರಜ್ಞಾನ ಪೂರ್ವಕವಾಗಿ ಶ್ರೀಮಂತ ಗೊಳಿಸುತ್ತಿದ್ದೇವೆ. ಫ್ಯಾಷನ್ ಬ್ರ್ಯಾಂಡ್ ಪ್ರಪಂಚಕ್ಕೆ
ಹೊಸದನ್ನು ನೀಡುತ್ತಿದ್ದೇವೆ ಎಂದು ಹೇಳಿದರು. ಈ ವೇಳೆ ಕೊಯಮತ್ತೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಬಿ.ಕೆ.ಕೃಷ್ಣರಾಜ್ ವನವ
ರಾಯರ್ ಅವರು ಮಾಹತ್ಮವೈ ಕೊಂಡಡುವಂ ಕೃತಿ ಯನ್ನು ಬಿಡುಗಡೆಗೊಳಿಸಿದರು. ಮೊದಲ ಪ್ರತಿ
ಯನ್ನು ಕೊಯಮತ್ತೂರಿನ ರೊಟ್ಸ್ ಗ್ರೂಫ್ ಆಫ್ ಕಂಪನಿಗಳ ಅಧ್ಯಕ್ಷ ಕೆ.ರಮಸ್ವಾಮಿ ಸ್ವೀಕರಿಸಿದರು.