Advertisement
ಈ ಸಂದರ್ಭದಲ್ಲಿ ರವಿ ಹಳ್ಳಿ, ಶಿವು ಕಲ್ಯಾಣಿ, ಸಂತೋಷ ಕುರಿ, ಲಕ್ಷ್ಮಣ ಹಾದಿಮನಿ ಮಾತನಾಡಿ, ಶಿರಹಟ್ಟಿ ತಾಲೂಕಿನ ರೈತರು2023ರಲ್ಲಿ ಸರಿಯಾಗಿ ಮಳೆಯಾಗದ ಕಾರಣ ಬಿತ್ತಿದ ಯಾವುದೇ ಬೆಳೆ ಬೆಳೆಯದೇ ಕಮರಿಹೋಗಿವೆ.
ರೈತ ಸಮೂಹ ಕಂಗಾಲಾಗಿದೆ. ಈ ತಿಂಗಳಲ್ಲಿ ಕೇವಲ 9 ಮಿಮೀ. ಮಾತ್ರ ಮಳೆಯಾಗಿದೆ. ಆದ್ದರಿಂದ ಶಿರಹಟ್ಟಿ ತಾಲೂಕನ್ನು ಕೃಷಿ ಸಚಿವರು ತೀವ್ರ ಬರಪೀಡಿತ ತಾಲೂಕೆಂದು ಘೋಷಿಸಿ ಅಗತ್ಯ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರ ಸಾಲ ಮನ್ನಾ ಮಾಡಬೇಕು.
Related Articles
Advertisement
ಈ ಸಂದರ್ಭದಲ್ಲಿ ಚಂದ್ರು ಹಮ್ಮಿಗಿ, ಚಂದ್ರು ತಳವಾರ, ನೀಲಪ್ಪ ತುಳಿ, ಯಲ್ಲಪ್ಪ ಕುರಿ, ಎನ್. ವೈ. ಹುಬ್ಬಳ್ಳಿ, ಮಾದೇವಪ್ಪ ತುಳಿ, ಚನ್ನವೀರಪ್ಪ ಕಲ್ಯಾಣಿ, ಎಂ.ಡಿ.ವರವಿ, ಆರ್.ಎಫ್.ವರವಿ, ಗಣೇಶ ಬಿಡವೆ, ಸಿ.ಬಿ.ತುಳಿ, ಸಹದೇವಪ್ಪ ಹಳ್ಳಿಕೇರಿ, ಸಿ.ಎಫ್.ಹಾಲಪ್ಪನವರ, ವಿನಾಯಕ ಕುರಿ ಮುಂತಾದವರು ಉಪಸ್ಥಿತರಿದ್ದರು.