Advertisement
ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕ.ಮಗುವಿದ್ದಾಗಲೇ ಸಮತೋಲನ ಆಹಾರ ದೊರೆತರೆ, ಆ ಮಗು ಮುಂದೆ ದೈಹಿಕವಾಗಿ, ಮಾನಸಿಕವಾಗಿ, ಸದೃಢವಾಗಿ ಬೆಳೆಯಲು ಸಾಧ್ಯವಿದೆ. ಅಪೌಷ್ಟಿಕತೆಯಿಂದ ವ್ಯಕ್ತಿಯು ಸದೃಢವಾಗಿ ಬೆಳೆಯಲು ಆಗುತ್ತಿಲ್ಲ. ಆದ್ದರಿಂದ ಇದರ ನಿರ್ಮೂಲನೆ ಮಾಡುವದು ಅವಶ್ಯಕವಾಗಿದೆ ಎಂದರು.
ಎದುರಿಸುತ್ತದೆ ಎಂದು ಹೇಳಿದರು. ಮಗುವು ಹುಟ್ಟಿದಾಗ ಬಡಕಲು ದೇಹ ಮತ್ತು ಕಡಿಮೆ ತೂಕ ಹೊಂದಿ ಸಾಮರ್ಥ್ಯ ಇರುವುದಿಲ್ಲ. ಸೂಕ್ತ ಎದೆ ಹಾಲು ದೊರೆಯದೇ ಇರುವುದು ಸೇರಿದಂತೆ ಅನೇಕ ಅಂಶಗಳಿಂದ ಮಗುವು ಕ್ಷೀಣವಾಗಿರುತ್ತದೆ. ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ.
Related Articles
Advertisement
ಸಂಸ್ಥೆಯ ಮಲ್ಲಿಕಾರ್ಜುನ ಬಂಗರಗಿ, ಶಂಭುಲಿಂಗ ಬಂಗರಗಿ, ಮುಖ್ಯ ಶಿಕ್ಷಕಿ ನಿಂಗಮ್ಮ ಬಿರಾದಾರ, ಸಹ ಶಿಕ್ಷಕರಾದಚಂಪಕಲಾ ನೆಲ್ಲೂರೆ, ರೇಣುಕಾ ಮಳ್ಳಿ, ಮಹಾನಂದ, ಕ್ಷೇಮಲಿಂಗ ಮಂಗೊಂಡಿ ಸೇರಿದಂತೆ ಭಾಗವಹಿಸಿದ್ದರು.