Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ರಾಜ್ಯದಲ್ಲಿಬೆಂಗಳೂರು ಬಿಟ್ಟರೆಅತೀ ಹೆಚ್ಚು ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿದ್ದು,44.68ಪಾಸಿಟಿವಿಟಿ ದರ ಇದೆ. ಕಳೆದ 15 ದಿನಗಳಲ್ಲಿ 250ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ 10ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ವಾರದ 4 ದಿನಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಬೇಕು ಎಂದು ಶಾಸಕರು ಒತ್ತಾಯ ಮಾಡಿದ್ದೆವು .ಆದರೆ ಅಂದು ಸ್ಪಷ್ಟನಿರ್ಧಾರಕೈಗೊಳ್ಳದೆ ನಿರ್ಲಕ್ಷ್ಯತಾಳಿದ ಜಿಲ್ಲಾಡಳಿತ ಈಗ ವಾರದಲ್ಲಿ 4 ದಿನಸಂಪೂರ್ಣ ಲಾಕ್‌ಡೌನ್ ನಿರ್ಧಾರ ಮಾಡಿದೆ. ಈಗ ವಾರದಲ್ಲಿ ನಾಲ್ಕು ದಿನಅಲ್ಲ, ತಿಂಗಳು ಸಂಪೂರ್ಣಲಾಕ್‌ಡೌನ್‌ಜಾರಿಮಾಡಬೇಕು. ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ರೈತರಿಗೆ ಒಂದುತಿಂಗಳಿಗೆ 5000 ರೂ. ನೀಡಲಿ ಎಂದರು.
Advertisement
ತಿಂಗಳು ಸಂಪೂರ್ಣ ಲಾಕ್ ಡೌನ್ ಮಾಡಿ: ರೇವಣ್ಣ
08:16 PM May 20, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.