Advertisement
ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಗಿರೀಶ್ ಬಾಪಟ್ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅವರು ಹೇಳಿರುವಂತೆ ಪೆಟ್ರೋಲ್ ಬೆಲೆ ಲೀಟರ್‌ಗೆ 66 ಪೈಸೆಯಿಂದ 1.77 ರೂ. ವರೆಗೆ ಕಡಿಮೆಯಾಗಲಿದೆ. ಮುನಿಸಿಪಲ್ ಕಾರ್ಪೊರೇಶನ್ ಮತ್ತು ಇತರ ಸ್ಥಳೀಯಾಡಳಿತೆಯ ತೆರಿಗೆ ವ್ಯತ್ಯಾಸಗಳು ಇದಕ್ಕೆ ಕಾರಣವಾಗಲಿವೆ.
Advertisement
ಸರ್ಚಾರ್ಜ್ ಕಡಿತ:ಮಹಾರಾಷ್ಟ್ರದಲ್ಲಿ ಪೆಟ್ರೋಲ್,ಡೀಸಿಲ್ ಬೆಲೆ ಇಳಿಕೆ
11:35 AM Jul 12, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.