Advertisement

ಯು.ಪಿ.ಎಸ್.‌ಸಿ. ಪರೀಕ್ಷೆ ಅ. 4ಕ್ಕೆ

08:02 AM Jun 06, 2020 | Hari Prasad |

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗದ 2020ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟವಾಗಿದ್ದು, ಅ.4ರಂದು ನಡೆಯಲಿವೆ.

Advertisement

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತನ್ನ ವೆಬ್‌ಸೈಟ್‌ನಲ್ಲಿ ದಿನಾಂಕ ಪ್ರಕಟಿಸಿದ್ದು, ಅಂದರಂತೆ ಭಾರತೀಯ ಅರಣ್ಯ ಸೇವೆಗಳ ಪೂರ್ವಭಾವಿ ಪರೀಕ್ಷೆಯೂ ಅ.4ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next