Advertisement
85ನೇ ರ್‍ಯಾಂಕಿಂಗ್‌ನ ಜಿದಾನ್ಸೆಕ್ ಗ್ರ್ಯಾನ್‌ಸ್ಲಾಮ್ ಕೂಟವೊಂದರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸ್ಲೊವೇನಿಯಾದ ಮೊದಲ ಆಟಗಾರ್ತಿ ಎಂಬುದು ವಿಶೇಷ. ಕಳೆದ ವರ್ಷ ಇದೇ ಕೂಟದಲ್ಲಿ 4ನೇ ಸುತ್ತಿನ ತನಕ ಸಾಗಿದ್ದು ಇವರ ಅತ್ಯುತ್ತಮ ಸಾಧನೆಯಾಗಿತ್ತು. ರವಿವಾರದ ಮುಖಾಮುಖೀಯಲ್ಲಿ ಜಿದಾನ್ಸೆಕ್ ರೊಮೇನಿಯಾದ ಸೊರಾನಾ ಕಿಸ್ಟಿì ವಿರುದ್ಧ 7-6 (7-4), 6-1 ಅಂತರದ ಮೇಲುಗೈ ಸಾಧಿಸಿದರು.
15ನೇ ಶ್ರೇಯಾಂಕದ ವಿಕ್ಟೋರಿಯಾ ಅಜರೆಂಕಾ ಅವರನ್ನು ಪಾವುÉಚೆಂಕೋವಾ 5-7, 6-3, 6-2ರಿಂದ ಮಣಿಸಿದರು. ಇದನ್ನೂ ಓದಿ :ಟೆಸ್ಟ್ ವಿಶ್ವಕಪ್ ಫೈನಲ್ “ಬೆಸ್ಟ್ ಆಫ್ ತ್ರೀ’ ಮಾದರಿಯಲ್ಲಿರಬೇಕಿತ್ತು : ಯುವಿ
Related Articles
ಫ್ರೆಂಚ್ ಓಪನ್ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ-ಫ್ರಾಂಕೊ ಸ್ಕಾಗರ್ ಜೋಡಿಗೆ ವಾಕ್‌ಓವರ್ ನೀಡಲಾಗಿದೆ. ಇವರೀಗ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಎದುರಾಳಿ ಫ್ರಾನ್ಸೆಸ್ ಥಿಯಾಫೊ-ನಿಕೋಲಸ್ ಮೊನ್ರೊ ಗಾಯಳಾಗಿ ಹಿಂದೆ ಸರಿದ ಕಾರಣ ಇಂಡೋ-ಕ್ರೊವೇಶಿಯನ್ ಜೋಡಿಗೆ ಮುನ್ನಡೆ ಲಭಿಸಿತು.
Advertisement