Advertisement

ಕೋವಿಡ್ ನಾಲ್ಕನೇ ಅಲೆಯ ಭೀತಿ ನಡುವೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 67 ಸಾವು

10:23 AM Mar 24, 2022 | Team Udayavani |

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,938 ಹೊಸ ಕೋವಿಡ್ 19 ಸೋಂಕುಗಳು ವರದಿಯಾಗಿದ್ದು, ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 4,30,14,687 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಗುರುವಾರ. ಮಾ 24,ರಂದು ಮಾಹಿತಿ ನೀಡಿದೆ.

Advertisement

ಇಂದು 67 ದೈನಂದಿನ ಸಾವುಗಳೊಂದಿಗೆ ಭಾರತದ ಸಾವಿನ ಸಂಖ್ಯೆ 5,16,672 ಕ್ಕೆ ಏರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,427 ಕ್ಕೆ ಇಳಿದಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,531 ಮಂದಿ ಸೋಂಕಿತರು ಚೇತರಿಕೆಯಾಗಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,24,75,588 ಕ್ಕೆ ಏರಿದೆ, ಸಾವಿನ ಪ್ರಮಾಣವು ಶೇಕಡಾ 1.20 ರಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next