Advertisement
ಬಿಹಾರದಲ್ಲಿ ಕೇವಲ ಶೇ. 20.6 ರಷ್ಟು ಮಹಿಳೆಯರ ಮಾತ್ರ ಅಂತರ್ಜಾಲ ಬಳಕೆ ಮಾಡುತ್ತಾರೆ ಎನ್ನುತ್ತದೆ ಸರ್ವೇ. ಮಹಿಳೆಯರ ಇಂಟರ್ನೆಟ್ ಬಳಕೆಯಲ್ಲಿ ಸಿಕ್ಕಿಂ ಮೊದಲ ಸ್ಥಾನದಲ್ಲಿದೆ. (ಶೇ. 76.7). ಪುರುಷರ ಅಂತರ್ಜಾಲ ಬಳಕೆಯಲ್ಲಿ ಮೇಘಾಲಯ ಕೊನೆಯ ಸ್ಥಾನದಲ್ಲಿದ್ದು, (ಶೇ. 42.1) ಹಾಗೂ ಅತೀ ಹೆಚ್ಚು ಗೋವಾ ಅತೀ ಹೆಚ್ಚು ಅಂದರೆ ಶೇ. 82.9 ರಷ್ಟು ಪುರುಷರು ಇಂಟರ್ನೆಟ್ ಬಳಕೆ ಮಾಡುತ್ತಾರೆ.
Related Articles
Advertisement
ಅತೀ ಕಡಿಮೆ ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಮಹಿಳೆಯರು)
1. ಬಿಹಾರ ಶೇ. 20.6
2. ಆಂಧ್ರಪ್ರದೇಶ ಶೇ.21
3. ತ್ರಿಪುರ ಶೇ. 22.9
4. ಪಶ್ಚಿಮಬಂಗಾಲ ಶೇ. 25.5
5. ತೆಲಂಗಾಣ ಶೇ. 26.5
ಇದನ್ನೂ ಓದಿ:ತುಕ್ಕು ಹಿಡಿಯುತ್ತಿವೆ ನಿರುಪಯುಕ್ತ ಸರಕಾರಿ ಆ್ಯಂಬುಲೆನ್ಸ್‌ಗಳು !
ಅತೀ ಹೆಚ್ಚು ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಮಹಿಳೆಯರು)
1.ಸಿಕ್ಕಿಂ ಶೇ. 76.7
2.ಗೋವಾ ಶೇ. 73.7
3.ಮಿಜೋರಾಂ ಶೇ. 67.6
4.ಕೇರಳ ಶೇ .61.1
5.ಲಡಾಖ್ ಶೇ. 56.4
ಅತೀ ಕಡಿಮೆ ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಪುರುಷರು)
1.ಮೇಘಾಲಯ ಶೇ. 42.1
2.ಅಸ್ಸಾಂ ಶೇ.42.3
3.ಬಿಹಾರ ಶೇ. 43.6
4.ತ್ರಿಪುರಾ ಶೆ. 45.7
5 ಅಂಡಮಾನ್ ನಿಕೋಬಾರ್ ಶೆ. 46.5
ಅತೀ ಹೆಚ್ಚು ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಪುರುಷರು)
1.ಗೋವಾ ಶೇ. 82.9
2.ಲಕ್ಷದ್ವೀಪ ಶೇ. 80.3
3.ಮಿಜೊರಾಂ ಶೇ. 79.7
4.ಸಿಕ್ಕಿಂ ಶೇ. 78.2
5.ಕೇರಳ ಶೇ.76.1