Advertisement
ಮ್ಮಿಗನೂರು ಎಂಬಲ್ಲಿನ ಗುಂಡೂರು ಹುಲಿಗೆಮ್ಮ ಎಂಬ ಮಹಿಳೆ ಕಳೆದ ಶುಕ್ರವಾರ ಸಂಜೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದರು. 2 ಗಂಡು, 2 ಹೆಣ್ಣು ಶಿಶುಗಳಾಗಿದ್ದವು. ಗರ್ಭಿಣಿ ಇರುವಾಗಲೇ ಗರ್ಭದಲ್ಲಿ ನಾಲ್ಕು ಮಕ್ಕಳಿರುವುದು ಕಂಡು ಬಂದ ಹಿನ್ನಲೆಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಆರೈಕೆ ಮಾಡಲಾಗಿತ್ತು. ಹೆರಿಗೆ ದಿನಾಂಕದ ಒಂದು ತಿಂಗಳ ಮುಂಚೆ ಆಸ್ಪತ್ರೆಗೆ ದಾಖಲಾಗಿದ್ದರು.
Advertisement
ಬಳ್ಳಾರಿ: ಬುದುಕಲಿಲ್ಲ ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು
10:21 AM Aug 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.