Advertisement

ಡಾ|ಜೆ.ಎನ್‌. ಪಾಂಡೆ ಕೋವಿಡ್ 19 ಸೋಂಕಿನಿಂದ ಸಾವು

12:10 AM May 24, 2020 | Team Udayavani |

ಅಖೀಲ ಭಾರತೀಯ ವೈದ್ಯಕೀಯ ಸಂಸ್ಥೆಯ (ಏಮ್ಸ್‌) ಔಷಧ ವಿಭಾಗದ ಮಾಜಿ ಮುಖ್ಯಸ್ಥ, ಖ್ಯಾತ ಎದೆರೋಗ ತಜ್ಞ ಡಾ| ಜೀತೇಂದ್ರ ನಾಥ್‌ ಪಾಂಡೆ ಕೋವಿಡ್ 19 ಸೋಂಕಿನಿಂದ ಶನಿವಾರ (79) ಮೃತಪಟ್ಟಿದ್ದಾರೆ. ನವದೆಹಲಿಯ ಸೀತಾರಾಮ್‌ ಭಾರ್ತಿಯಾ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಅವರು ಮಾಡುತ್ತಿದ್ದರು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 170ಕ್ಕೂ ಹೆಚ್ಚು ಲೇಖನಗಳನ್ನು ಅವರು ಬರೆದಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next