Advertisement
ವರದಿಯ ಪ್ರಕಾರ, ಬಿಹಾರದ 8 ಜಿಲ್ಲೆಗಳ 38 ಬ್ಲಾಕ್ಸ್ ಗಳಲ್ಲಿನ 217 ಪಂಚಾಯತ್ ವ್ಯಾಪ್ತಿಯಲ್ಲಿ 4,13,952 ಜನಸಂಖ್ಯೆ ಹೊಂದಿದೆ. ಈ ಎಲ್ಲಾ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದೆ. ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ 13,585 ಜನರನ್ನು ಜಿಲ್ಲಾಡಳಿತ ರಕ್ಷಿಸಿರುವುದಾಗಿ ವರದಿ ವಿವರಿಸಿದೆ.
Advertisement
ಬಿಹಾರ: ಭಾರೀ ಮಳೆ, ಪ್ರವಾಹಕ್ಕೆ 8 ಜಿಲ್ಲೆ ಜಲಾವೃತ, ಜನಜೀವನ ಅಸ್ತವ್ಯಸ್ತ
11:10 PM Jul 22, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.