Advertisement
ಯುಎಇಯಲ್ಲಿ ನಡೆದ 2017ರ ಪಾಕಿಸ್ಥಾನ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಸರ್ಫರಾಜ್ ಗೆ ಅನ್ಸಾರಿ ಫಿಕ್ಸಿಂಗ್ ಆಮಿಷವೊಡ್ಡಿದ್ದರು. ಸರ್ಫರಾಜ್ ಕೂಡಲೇ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಅಂದು ಅನ್ಸಾರಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. Advertisement
ಫಿಕ್ಸಿಂಗ್ ಪ್ರಕರಣ: ಕೋಚ್ ಅನ್ಸಾರಿಗೆ 10 ವರ್ಷ ನಿಷೇಧ
12:30 AM Feb 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.