Advertisement
ಸತ್ತ ಉಗ್ರ ಎದ್ದು ನಿಂತಉಗ್ರರೊಂದಿಗಿನ ದೀರ್ಘ ಗುಂಡಿನ ಚಕಮಕಿ ಬಳಿಕ ಇಬ್ಬರು ಉಗ್ರರು ಸತ್ತು ಬಿದ್ದಂತೆ ಕಂಡರು. ಅಷ್ಟರಲ್ಲಿ, ಸತ್ತು ಬಿದ್ದಂತೆ ನಟಿಸುತ್ತಿದ್ದ ಒಬ್ಬ ಉಗ್ರ ಏಕಾಏಕಿ ಎದ್ದು ಗುಂಡಿನ ಮಳೆಗೆರೆದ. ಇದರಿಂದಾಗಿ ಐವರು ಯೋಧರು ಹುತಾತ್ಮರಾದರು.
ಪಾಕ್ ಶುಕ್ರವಾರ ಮತ್ತೆ ಗಡಿ ಕದನ ವಿರಾಮ ಉಲ್ಲಂ ಸಿದೆ. ರಜೌರಿ ಮತ್ತು ಪೂಂಛ… ಜಿಲ್ಲೆಯ ಎಲ್‌ಒಸಿಯುದ್ದಕ್ಕೂ ಪಾಕ್ ಪಡೆ ಸತತ ಶೆಲ್ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಗಾಯ ಗೊಂಡಿದ್ದಾರೆ. ಸತ್ತವನಂತೆ ನಟಿಸಿದ್ದ ಉಗ್ರ ನಿಂದ ಏಕಾಏಕಿ ಗುಂಡಿನ ದಾಳಿ
ಭದ್ರತಾ ಪಡೆಯ ಐವರು ಸಿಬಂದಿಗೆ ಗಾಯ