Advertisement

GPKL 2024; ಹರಿಯಾಣದಲ್ಲಿ ಮೊದಲ ಮಹಿಳಾ ಕಬಡ್ಡಿ ಲೀಗ್‌

12:08 AM Aug 12, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಮಹಿಳಾ ಕಬಡ್ಡಿಗೂ ಉತ್ತೇಜನ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಜಾಗತಿಕ ಮಟ್ಟದ ಮಹಿಳಾ ಕಬಡ್ಡಿ ಲೀಗ್‌ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಮೊದಲ ಮಹಿಳಾ ಕೂಟವಾಗಿ ಗ್ಲೋಬಲ್‌ ಪ್ರವಾಸಿ ವುಮೆನ್ಸ್‌ ಕಬಡ್ಡಿ ಲೀಗ್‌ (ಜಿಪಿಕೆಎಲ್‌) ಹರಿಯಾಣದಲ್ಲಿ ನಡೆಯಲಿದೆ.

Advertisement

ಉದ್ದೇಶಿತ ಈ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಇಂಗ್ಲೆಂಡ್‌, ಪೋಲೆಂಡ್‌, ಆರ್ಜೆಂಟೀನಾ, ಕೆನಡಾ, ಇಟಲಿ ಸೇರಿದಂತೆ ಒಟ್ಟು 15 ರಾಷ್ಟ್ರಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next