ಜಮ್ಮು: ಪೂಂಛ್, ರಜೌರಿ ಜಿಲ್ಲೆಯ ಎಲ್ಒಸಿಯಲ್ಲಿ ಪಾಕಿಸ್ಥಾನದ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸೇನಾಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಇದಕ್ಕೆ ನಮ್ಮ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಇದೇ ವೇಳೆ, ಭಾರತವೇ ದಾಳಿ ನಡೆಸಿದೆ ಎಂದು ಆರೋಪಿಸಿರುವ ಪಾಕ್ ಸೇನೆಯು, ಭಾರತದ ದಾಳಿಗೆ ಇಬ್ಬರು ನಾಗರಿಕರು ಅಸುನೀಗಿ ದ್ದಾರೆಂದು ಹೇಳಿಕೊಂಡಿದೆ.
Advertisement
ಗಡಿಯಲ್ಲಿ ಗುಂಡಿನ ಸದ್ದು
01:19 AM May 06, 2019 | Sriram |