Advertisement

ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌: ಆಸೀಸ್‌-ಕಿವೀಸ್‌ ಜಂಟಿ ಆತಿಥ್ಯ

10:43 PM Jun 26, 2020 | Sriram |

ಮೆಲ್ಬರ್ನ್: 2023ರ ಫಿಫಾ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯನ್ನು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ಜಂಟಿಯಾಗಿ ಆಯೋಜಿಸಲಿವೆ.

Advertisement

ಇದಕ್ಕಾಗಿ ನಡೆದ ಮತದಾನದಲ್ಲಿ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ 22 ಮತ ಪಡೆದರೆ, ತೀವ್ರ ಪೈಪೋಟಿ ಒಡ್ಡಲಿದೆ ಎಂದು ನಿರೀಕ್ಷಿಸಲಾಗಿದ್ದ ಕೊಲಂಬಿಯಾ ಕೇವಲ 13 ಮತ ಸಂಪಾದಿಸಿತು.

ಈ ಪಂದ್ಯಾವಳಿಯಲ್ಲಿ 24ರ ಬದಲು ಗರಿಷ್ಠ 32 ತಂಡಗಳು ಪಾಲ್ಗೊಳ್ಳಲಿರುವುದು ವಿಶೇಷ.

 

Advertisement

Udayavani is now on Telegram. Click here to join our channel and stay updated with the latest news.

Next