Advertisement
ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಟ್ರಂಪ್, ಮುಸ್ಲಿಂ ನಾಯಕರನ್ನುದ್ದೇಶಿಸಿ ಮಾತನಾಡುತ್ತ, “ಭಯೋತ್ಪಾದನೆ ಎಂಬುದು ಮಾನವ ಜೀವನವನ್ನು ಹಾಳುಮಾಡಲು ಬಯಸುವ ಕ್ರೂರ ಕ್ರಿಮಿನಲ್‌ಗಳು ಮತ್ತು ಅವರನ್ನು ರಕ್ಷಿಸಲು ಬಯಸುತ್ತಿರುವ ಎಲ್ಲ ಧರ್ಮದ ಸಾಧು ಜನರ ನಡುವಿನ ಯುದ್ಧ ಎಂದು ಬಣ್ಣಿಸಿದ್ದಾರೆ. ಭಯೋಧಿತ್ಪಾದನೆ ಹಾದಿ ತುಳಿದರೆ, ನಿಮ್ಮ ಜೀವನ ಖಾಲಿಯಾಧಿಗುತ್ತದೆ. ಆದರೆ ಇದನ್ನೆಲ್ಲ ನಿಮಗೆ ಬೋಧಿಸಲು ನಾವಿಲ್ಲಿಗೆ ಬಂದಿಲ್ಲ. ನಮ್ಮ ಸಮಾನ ಆಸಕ್ತಿ ಮತ್ತು ಮೌಲ್ಯಗಳ ಮೂಲಕ ಪರಸ್ಪರ ಸಹಕಾರ ಬಯಸುತ್ತೇವೆ’ ಎಂದಿದ್ದಾರೆ. ಮಧ್ಯಪ್ರಾಚ್ಯದ ಎಲ್ಲ ದೇಶಗಳೂ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾಗಿಧಿಯಾಗುವಂತೆ ಮನವಿ ಮಾಡಿದ್ದಾರೆ. ಚುನಾವಣೆ ವೇಳೆ ಕಟ್ಟರ್ ಇಸ್ಲಾಂ ವಿರುದ್ಧ ಟ್ರಂಪ್ ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಸೌದಿ ಭಾಷಣ ತೀವ್ರ ಕುತೂಹಲ ಮೂಡಿಸಿತ್ತು. Advertisement
ಉಗ್ರ ನಿಗ್ರಹ ಹೋರಾಟ ನಂಬಿಕೆಗಳ ಕದನವಲ್ಲ
11:46 AM May 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.