Advertisement

ಇಡ್ಲಿ ಕ್ಯಾಪಿಟಲ್‌ : ನಗರದ 10 ಇಡ್ಲಿ ಜಾಯಿಂಟ್ಸ್‌!

09:02 AM Apr 22, 2019 | Hari Prasad |

‘ಬಿ ಎ ರೋಮನ್‌ ವೆನ್‌ ಯು ಆರ್‌ ಇನ್‌ ರೋಮ್‌’ ಎಂಬ ಒಂದು ಮಾತಿದೆ. ರೋಮ್‌ನಲ್ಲಿದ್ದಾಗ ರೋಮನ್ನರಂತೆಯೇ ದಿರಿಸುಟ್ಟುಕೊಂಡು, ಅವರದೇ ಆಹಾರಪದ್ಧತಿಯ ರುಚಿಯನ್ನು ಸವಿದು, ಅವರ ಸಂಗೀತವನ್ನು ಆಸ್ವಾದಿಸಿ ಮೋಜು ಮಾಡಬೇಕು ಎನ್ನುವುದು ಅದರ ಅರ್ಥ. ಆದರೆ ಎರಡೇ ದಿವಸಕ್ಕೆ ಪಿಜ್ಜಾ, ಪಾಸ್ತಾ ತಿಂದು ಸುಸ್ತಾಗಿ ಇಟಲಿಯ ಬೀದಿಗಳಲ್ಲೂ ಇಡ್ಲಿಯನ್ನು ಹುಡುಕುವ ಪರಿಸ್ಥಿತಿ ದಕ್ಷಿಣ ಭಾರತೀಯರದು! ನಮ್ಮಲ್ಲಿ ರಸ್ತೆ ಬದಿ ಬರೀ ಇಡ್ಲಿ ಚಟ್ನಿ ಎರಡನ್ನೇ ನೀಡುವ ಗಾಡಿಗಳೂ ಜನರಿಂದ ಕಿಕ್ಕಿರಿದು ತುಂಬಿರುವುದು ಇಡ್ಲಿಯ ಪ್ರಸಿದ್ಧಿಗೆ ಸಾಕ್ಷಿ. ಹತ್ತಾರು ಸೆಂಟಿಮೀಟರ್‌ನಷ್ಟು ಸುತ್ತಳತೆ ಹೊಂದಿರುವ ಇಡ್ಲಿ ನಮಗೆಲ್ಲಾ ಈ ಪರಿ ಹಿಡಿಸಿರುವುದಕ್ಕೆ ಕಾರಣ ಅದರ ಸಿಂಪ್ಲಿಸಿಟಿ. ನಾಲಗೆ ಮತ್ತು ಮನಸ್ಸಿಗೆ ಮುದ ನೀಡುವ ನಗರದ 10 ಇಡ್ಲಿ ಜಾಯಿಂಟುಗಳು ಇಲ್ಲಿವೆ.

Advertisement


ಬ್ರಾಹ್ಮಿನ್ಸ್‌ ಕಾಫಿ ಬಾರ್‌
ಎಲ್ಲಿ?: ಶಂಕರಮಠ ಬಳಿ, ರಂಗ ರಾವ್‌ ರಸ್ತೆ, ಶಂಕರಪುರಂ, ಬಸವನಗುಡಿ


ವೀಣಾ ಸ್ಟೋರ್

ಎಲ್ಲಿ?: ಮಾರ್ಗೋಸಾ ರಸ್ತೆ,
15ನೇ ಕ್ರಾಸ್‌, ಮಲ್ಲೇಶ್ವರ


ತಾಜಾ ತಿಂಡಿ

ಎಲ್ಲಿ?: ಎಸ್‌.ಎಸ್‌.ಎಂ.ಆರ್‌.ವಿ. ಕಾಲೇಜು ಬಳಿ, 26ನೇ ಮುಖ್ಯರಸ್ತೆ, 9ನೇ ಹಂತ ಜಯನಗರ


ಸಾಯಿ ಇಡ್ಲಿ ಮನೆ

ಎಲ್ಲಿ?: ವಿ.ವಿ ಪುರಂ ಫ‌ುಡ್‌ ಸ್ಟ್ರೀಟ್‌, ಸಜ್ಜನ್‌ರಾವ್‌ ಸರ್ಕಲ್‌ ಬಳಿ, ವಿ.ವಿ ಪುರಂ

Advertisement


ಸುಪ್ರಭಾತ ಕಾಫಿ ಕೇಂದ್ರ

ಎಲ್ಲಿ?: ಸಜ್ಜನ್‌ರಾವ್‌ ಸರ್ಕಲ್‌ ಬಳಿ, ವಿ.ವಿ ಪುರಂ


ರಾಘವೇಂದ್ರ ಸ್ಟೋರ್

ಎಲ್ಲಿ?: 11ನೇ ಮುಖ್ಯರಸ್ತೆ, ರೈಲು ನಿಲ್ದಾಣ ಬಳಿ, ಮಲ್ಲೇಶ್ವರ


ಸೌತ್‌ ಕಿಚನ್‌

ಎಲ್ಲಿ?: 1ನೇ ಮುಖ್ಯರಸ್ತೆ, ಎನ್‌.ಆರ್‌ ಕಾಲೋನಿ


ಎಸ್‌.ಎನ್‌ ರಿಫ್ರೆಷ್‌ಮೆಂಟ್ಸ್‌

ಎಲ್ಲಿ?: 2ನೇ ಫೇಸ್‌, ಜೆ.ಪಿ.ನಗರ


ಬೈ ಟು ಕಾಫಿ

ಎಲ್ಲಿ?: ವಿಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ, ನಾಗರಭಾವಿ, ವಿವಿ ಪುರಂ


ಎಸ್‌.ಎಲ್‌.ವಿ. ಕಾಫಿ ಬಾರ್‌

ಎಲ್ಲಿ?: 24ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್‌ ಎದುರುಗಡೆ, ಬನಶಂಕರಿ 2ನೇ ಹಂತ

Advertisement

Udayavani is now on Telegram. Click here to join our channel and stay updated with the latest news.

Next