Advertisement
ಅಷ್ಟೇ ಅಲ್ಲ, ನಾನು ನನ್ನಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ. ಎಲ್ಲರಿಗೂ ಎದ್ದು ಕಾಣುವಂಥ ಕೆಲಸಗಳನ್ನು ಮಾಡಲು ನನ್ನ ಉತ್ತರಾಧಿಕಾರಿಗೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದಿದ್ದಾರೆ. ಪುನಾರಚನೆಗೆ 2 ದಿನವಿದ್ದಾಗ ರೂಡಿ ಅವರಿಂದ ಪ್ರಧಾನಿ ಮೋದಿ ರಾಜೀನಾಮೆ ಪಡೆದಿದ್ದರು. ನಂತರ ಆ ಖಾತೆಯನ್ನು ಸಚಿವ ಧರ್ಮೇಂದ್ರ ಪ್ರಧಾನ್‌ರಿಗೆ ಹೆಚ್ಚುವರಿಯಾಗಿ ವಹಿಸಲಾಗಿತ್ತು. “ದೇಶಾದ್ಯಂತ ತರಬೇತಿ ಕೇಂದ್ರಗಳನ್ನು ನಾನು ಸ್ಥಾಪಿಸಿದ್ದೇನೆ. ಮಾರ್ಗಸೂಚಿ ಕೂಡ ಸಿದ್ಧವಿದೆ. ಇಷ್ಟೆಲ್ಲ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮುಗಿಸಿದ್ದೇನೆ,’ ಎಂದಿದ್ದಾರೆ ರೂಡಿ. Advertisement
ಸಾಧನೆಯನ್ನು ತಿಳಿಸುವಲ್ಲಿ ವಿಫಲವಾದೆ: ಆರ್.ಪಿ. ರೂಡಿ
09:00 AM Sep 06, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.