Advertisement

ಪೌರ ಕಾರ್ಮಿಕರಿಗೆ ಫೇಸ್‌ಶೀಲ್ಡ್‌ ಕೊಡುಗೆ

04:33 PM Apr 23, 2021 | Team Udayavani |

ರಾಮ ನಗರ: ಇಲ್ಲಿನ ರೋಟರಿ ಸಿಲ್ಕ್ ಸಿಟಿ ಕ್ಲಬ್‌ ಸದಸ್ಯರು ನಗ ರ ಸ ಭೆಯ ಪೌರ ಕಾ ರ್ಮಿ ಕರು ಮತ್ತು ಸಿಬ್ಬಂದಿಯ ಉಪ ಯೋ ಗ ಕ್ಕಾಗಿ ಹ್ಯಾಂಡ್‌ ಗ್ಲೌಸ್‌, ಹ್ಯಾಂಡ್‌ಸ್ಯಾನಿ ಟೈ ಸರ್‌, ಲಕ್ವಿಡ್‌ ಸೋಪ್‌, ಫೇಸ್‌ ಮಾಸ್ಕ್, ಫೇಸ್‌ಶೀಲ್ಡ್‌, ಏಪ್ರನ್‌ ಮುಂತಾದ ಸೋಂಕಿ ನಿಂದ ರಕ್ಷಣೆನೀಡುವ ಪದಾ ರ್ಥ ಗ ಳನ್ನು ಕೊಡುಗೆ ನೀಡಿ ದ್ದಾರೆ.

Advertisement

ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ವತಿ ಯಿಂದ ಕೊಡುಗೆಸ್ವೀಕ ರಿ ಸಿದ ನಗ ರ ಸ ಭೆಯ ಆಯುಕ್ತ ನಂದ ಕುಮಾರ್‌ಮಾತ ನಾಡಿ, ಕೋವಿಡ್‌ ಮಹಾ ಮಾರಿ ಕಳೆದ ವರ್ಷಕ್ಕಿಂತ ಹೆಚ್ಚು ಹರ ಡು ತ್ತಿದೆ. ಸಾರ್ವ ಜ ನಿ ಕರ ಸೇವೆ ಯಲ್ಲಿನಿರಂತರ ನಿರ ತ ವಾ ಗಿ ರುವ ನಗ ರ ಸ ಭೆಯ ಸಿಬ್ಬಂದಿಮತ್ತು ಪೌರ ಕಾ ರ್ಮಿ ಕ ರಿಗೆ ಸುರ ಕ್ಷ ತೆಯ ಪರಿ ಕ ರ ಗ ಳನ್ನುಒದ ಗಿ ಸು ವಂತೆ ತಾವು ಮಾಡಿ ಕೊಂಡ ಮನವಿಗೆ ಸ್ಪಂದಿಸಿದ ರೋಟರಿ ಸಿಲ್ಕ್ ಸಿಟಿ ಕೇವಲ ಒಂದೇ ದಿನ ದಲ್ಲಿಸಾಕಷ್ಟು ಪದಾ ರ್ಥ ಗ ಳನ್ನು ಕೊಟ್ಟಿ ದ್ದಾರೆ ಎಂದು ಧನ್ಯವಾದ ಅರ್ಪಿ ಸಿ ದರು.

ಕೋವಿಡ್‌ ಮಹಾ ಮಾ ರಿ ಯಿಂದ ದೂರ ವಿ ರಲುಜನತೆ ಸಹ ಕಾರ ನೀಡ ಬೇಕು. ಸೋಂಕು ಮುಕ್ತ ರಾಮ ನಗ ರಕ್ಕೆ ನಗ ರ ಸಭೆ ಬದ್ದ ವಾ ಗಿದ್ದು, ಜನರ ಸಹಾ ಕ ರವೇಮುಖ್ಯ ಎಂದರು. ಮಾಸ್ಕ್ ಧರಿಸಿ, ವ್ಯಕ್ತಿ ಗತ ಅಂತ ರವನ್ನು ಕಾಪಾಡಿ ಎಂದರು.ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎನ್‌. ರ ವಿ ಕು ಮಾರ್‌ಮಾತ ನಾ ಡಿ, ಜನರ ಆರೋಗ್ಯ ರಕ್ಷ ಣೆಗೆ ಕೋವಿಡ್‌ಸೋಂಕಿನ ಆರ್ಭ ಟದ ನಡು ವೆಯೂ ಪೌರ ಕಾ ರ್ಮಿ ಕರುಮತ್ತು ನಗ ರ ಸ ಭೆಯ ಸಿಬ್ಬಂದಿ ನಗ ರ ವನ್ನು ಸ್ವಚ್ಚ ವಾ ಗಿ ರಿಸುವ ತಮ್ಮ ನಿತ್ಯ ಕಾಯ ಕ ದಲ್ಲಿ ತೊಡ ಗಿ ಸಿ ಕೊಂಡಿ ದ್ದಾರೆ.ಇವರ ಬಗ್ಗೆ ಕಾಳಜಿವಹಿಸಿ ರೋಟರಿ ಸಿಲ್ಕ್ ಸಿಟಿವತಿಯಿಂದ ಸೋಂಕಿ ನಿಂದ ಸುರ ಕ್ಷತೆ ಒದ ಗಿ ಸುವ ಪದಾ ರ್ಥಗ ಳನ್ನು ಕೊಡುಗೆ ನೀಡ ಲಾ ಗಿದೆ ಎಂದರು.

ಇದೇ ವೇಳೆ ಪೌರ ಕಾ ರ್ಮಿ ಕ ರಾದ ಮೊಹ ಮದ್‌ ದಸ್ತಗಿ ರ್‌, ಟಿ. ಶೇ ಖರ್‌ ಮತ್ತು ರಾಜು (ರಾ ಮು) ಅವ ರನ್ನುಸನ್ಮಾ ನಿಸಿ ಗೌರ ವಿ ಸ ಲಾ ಯಿ ತು.ರೋಟರಿ ಸಿಲ್ಕ್ ಸಿಟಿ ಪ್ರಮು ಖ ರಾದ ಗೋಪಾಲ್‌,ಎಲ್‌. ಪ್ರ ಭಾ ಕರ್‌, ಆರ್‌. ಶಿ ವ ರಾಜ್‌, ಲತಾ ಗೋಪಾಲ್‌,ಚಂದ್ರಪ್ಪ, ಪುಷ್ಪ ರಾಜ್‌, ಆರ್‌. ಧ ನ ರಾಜ್‌, ಗುರುಮೂರ್ತಿ ಮತ್ತು ನಗ ರ ಸ ಭೆಯ ಅಧಿ ಕಾ ರಿ ಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next