Advertisement
ಈ ಖಾತೆಗಳು ಕಾಂಗ್ರೆಸ್ ಐಟಿ ಸೆಲ್ ಜೊತೆ ಸಂವಹನ ಸಂಪರ್ಕದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಖಾತೆಯನ್ನು ನಾವು ಕಂಟೆಂಟ್ ಅಥವಾ ನಕಲಿ ಸುದ್ದಿ ಆಧಾರದ ಮೇಲೆ ಪೇಜ್ ಗಳನ್ನು ರದ್ದು ಮಾಡಿಲ್ಲ. ಆದರೆ ದೃಢಪಡದ(ಅಸಮರ್ಪಕ ಬಿಹೇವಿಯರ್) ಹಾಗೂ ಸ್ಪ್ಯಾಮ್ ಮಾದರಿ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕೆ ಖಾತೆ ರದ್ದುಪಡಿಸಿರುವುದಾಗಿ ಫೇಸ್ ಬುಕ್ ವಿವರಣೆ ನೀಡಿದೆ.
Advertisement
ಲೋಕಸಮರ; ಕಾಂಗ್ರೆಸ್ IT ಸೆಲ್ ಜತೆ ಲಿಂಕ್, ಫೇಸ್ ಬುಕ್ 687 ಪುಟ ಬಂದ್!
09:25 AM Apr 02, 2019 | Nagendra Trasi |