Advertisement

ಉತ್ಪನ್ನ –ಸೇವೆಗಳಿಗೆ ನಕಲಿ ವಿಮರ್ಶೆ :16ಸಾವಿರ ಗ್ರೂಪ್‌ ಡಿಲೀಟ್ ಮಾಡಿದ‌ Facebook inc

08:00 PM Apr 10, 2021 | Team Udayavani |

ಲಂಡನ್‌: ವಿವಿಧ ಉತ್ಪನ್ನ ಮತ್ತು ಸೇವೆಗಳಿಗೆ ನಕಲಿ ವಿಮರ್ಶೆ ನೀಡುತ್ತಿದ್ದ 16 ಸಾವಿರ ಗ್ರೂಪ್‌ಗಳನ್ನು ಫೇಸ್‌ಬುಕ್‌ ಇಂಕ್‌ ಡಿಲೀಟ್‌ ಮಾಡಿದೆ.

Advertisement

ಯುಕೆ ಸ್ಪರ್ಧಾತ್ಮಕ ಮತ್ತು ಮಾರುಕಟ್ಟೆ ಪ್ರಾಧಿಕಾರ (ಸಿಎಂಎ) ಸೂಚನೆ ಮೇರೆಗೆ ಫೇಸ್‌ಬುಕ್‌ ಈ ದಿಟ್ಟ ಕ್ರಮ ಕೈಗೊಂಡಿದೆ.

“ಫೇಸ್‌ಬುಕ್‌ ಅಲ್ಲದೆ ಅದರ ಒಡೆತನದ ಇನ್‌ಸ್ಟಾಗ್ರಾಂ ವೇದಿಕೆಯಲ್ಲಿ ಬಳಕೆದಾರರನ್ನು ದಾರಿ ತಪ್ಪಿಸುವ ಕೆಲಸವನ್ನು ಈ ಗ್ರೂಪ್ಗಳು ಮಾಡುತ್ತಿದ್ದವು’ ಎಂದು ಯುಕೆ ಸ್ಪರ್ಧಾತ್ಮಕ ಮತ್ತು ಮಾರುಕಟ್ಟೆ ಪ್ರಾಧಿಕಾರ (ಸಿಎಂಎ) ತಿಳಿಸಿದೆ.

2019ರಲ್ಲೂ ಫೇಸ್‌ಬುಕ್‌, ಇ- ಬೇಯಂಥ ಇ- ಕಾಮರ್ಸ್‌ ಪುಟಗಳಲ್ಲಿ ನಕಲಿ ಗ್ರೂಪ್‌ಗಳ ಈ ಕೃತ್ಯದ ಬಗ್ಗೆ ಸಿಎಂಎ ಮೊದಲ ಬಾರಿಗೆ ಎಚ್ಚರಿಸಿತ್ತು.

ಇದನ್ನೂ ಓದಿ :ರಜಾ ದಿನವೂ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲು ಡಿಕೆಶಿ ಮನವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next