Advertisement
ಉದ್ದೇಶವೇನು?– ಅರುಣಾಚಲ ಪ್ರದೇಶದಲ್ಲಿ ಚೀನಾಕ್ಕೆ ಹೊಂದಿಕೊಂಡಂತೆ ಇರುವ ಟಿಬೆಟ್, ಚೀನ, ಮ್ಯಾನ್ಮಾರ್ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ.
– ಗಡಿ ಪ್ರದೇಶದ ಮೂಲಕ ಜನರು ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ.
– ಗಡಿ ಪ್ರದೇಶಕ್ಕೆ ಸುಲಭವಾಗಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸರಕುಗಳನ್ನು ಹಾಗೂ ಸೇನಾ ಸಿಬ್ಬಂದಿಯನ್ನು ಸಾಗಿಸಲು.
– ಚೀನ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಕೇಂದ್ರದಿಂದಲೂ ಈ ಕೆಲಸ
ಮುಕ್ತಾಯ ಎಲ್ಲಿ? – ಭಾರತ-ಮ್ಯಾನ್ಮಾರ್ ಗಡಿ ಪ್ರದೇಶವಾದ ವಿಜಯನಗರ ರಸ್ತೆ ಎಲ್ಲಿ ಹಾದು ಹೋಗಲಿದೆ?
ಸರ್ಲಿ-ಹುರಿ- ಮುನಿಗಾಂಗ್- ಜಿಡೋ-ಹುನ್ಲಿ- ಹಯುಲಿಯಾಂಗ್-ಹವಾಯಿ-ಖಸಾರ್ಸಂಗ್-ರಾಮನಗರ
Related Articles
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯ
Advertisement
27 ಸಾವಿರ ಕೋಟಿ ರೂ.- ಯೋಜನೆ ವೆಚ್ಚ1, 748 ಕಿಮೀ- ರಸ್ತೆಯ ಉದ್ದ
2 ಲೇನ್- ಪ್ರಸ್ತಾವಿತ ರಸ್ತೆಯ ಅಗಲ
2024-25ರ- ಒಳಗಾಗಿ ಎಲ್ಲಾ 9 ಪ್ಯಾಕೇಜ್‌ಗಳಿಗೆ ಮಂಜೂರು.
2027- ಕಾಮಗಾರಿ ಮುಕ್ತಾಯದ ಗುರಿಯ ವರ್ಷ ಸದ್ಯದ ಸ್ಥಿತಿ ಏನು?- ಕಳೆದ ತಿಂಗಳು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ. 192 ಕಿಮೀ ದೂರದ ಕಾಮಗಾರಿ ಶುರು.