Advertisement

Railway; ಉದ್ಯಮಿಯಿಂದ ಹಣ ಸುಲಿಗೆ: 5 ರೈಲ್ವೇ ಪೊಲೀಸರ ಅಮಾನತು

01:32 AM Aug 27, 2024 | Team Udayavani |

ಪಟ್ನಾ: ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ರೈಲ್ವೇ ಪೊಲೀಸ್‌ ನಿಲ್ದಾಣ ಅಧಿಕಾರಿ (ಜಿಆರ್‌ಪಿ)ಯು ಸೇರಿ 5 ಪೊಲೀಸ್‌ ಸಿಬಂದಿಗಳನ್ನು ರೈಲ್ವೇ ಡಿಎಸ್‌ಪಿ ಅಮಾನತುಗೊಳಿಸಿದ್ದಾರೆ. ಪ.ಬಂಗಾಲ ಮೂಲದ ಉದ್ಯಮಿ ಯೊಬ್ಬರು ಪಾಟ್ನಾ ರೈಲ್ವೇ ಜಂಕ್ಷನಲ್ಲಿ ರೈಲಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕಾನ್ಸ್‌ ಟೇಬಲ್‌ ಒಬ್ಬರು ಉದ್ಯಮಿಯನ್ನು ಶಂಕಿತನೆಂಬಂತೆ ವಿಚಾರಣೆ ನಡೆಸಿ, ಜಿಆರ್‌ಪಿ ಠಾಣೆಗೆ ಕರೆದೊ ಯ್ದಿದ್ದಾರೆ. ಅಲ್ಲಿ 50000 ರೂ. ನೀಡದಿದ್ದಲ್ಲಿ ಬಂಧಿಸುವುದಾಗಿ ಬೆದರಿಕೆಯೊಡ್ಡಿದ್ದು, ಆತ 39000 ರೂ. ಕೊಟ್ಟಿದ್ದರು. ಅನಂತರ ಉದ್ಯಮಿಯು ರೈಲ್ವೇ ಹೆಲ್ಪ್ಲೈನ್‌ನಲ್ಲಿ ದೂರು ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next