Advertisement
ಈ ಹೆದ್ದಾರಿಯ ಮೊದಲ ಹಂತವಾದ 246 ಕಿ.ಮೀ. ಉದ್ದದ ಗುರ್ಗಾಂವ್ – ದೌಸಾ ನಡುವೆ ಫೆ. 21ರಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಲ್ಲಿ ತ್ರಿಚಕ್ರ ವಾಹನ, ದ್ವಿಚಕ್ರ ವಾಹನ ಹಾಗೂ ಸೈಕಲ್‌ಗಳಿಗೆ ನಿರ್ಬಂಧವಿದೆ. ಇದನ್ನು ಉಲ್ಲಂ ಸುವವರಿಗೆ ದಂಡ ವಿಧಿಸಲಾಗುತ್ತಿದೆ. ಈ ಹೆದ್ದಾರಿಯಲ್ಲಿ ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾಗಿದ್ದು, ಅಪಘಾತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಣ್ಣ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. Advertisement
ಎಕ್ಸ್‌ಪ್ರೆಸ್ ಹೈವೇ: ಬೈಕ್ ಸವಾರಿಗೆ 5 ಸಾ.ರೂ. ದಂಡ
12:56 AM Feb 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.