Advertisement

ಈ ವರ್ಷ ವಾಡಿಕೆ ಮಳೆಯಾಗುವ ನಿರೀಕ್ಷೆ

06:00 AM Mar 27, 2018 | |

ನವದೆಹಲಿ: ಈ ವರ್ಷವಾದರೂ ದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆಯೇ? ಹೌದು ಎನ್ನುತ್ತದೆ ಹವಾಮಾನ ಇಲಾಖೆ ನೀಡಿರುವ ಸುಳಿವು. ಪ್ರಸಕ್ತ ವರ್ಷದ ಮಳೆಯ ಪ್ರಮಾಣದ ಕುರಿತು ಇನ್ನೂ ಹವಾಮಾನ ಇಲಾಖೆ ಯಾವುದೇ ಅಧಿಕೃತ ಸೂಚನೆ ಹೊರಡಿಸಿಲ್ಲ. ಆದರೂ, ಇಲಾಖೆ ಇತ್ತೀಚೆಗಿನ ಪ್ರಕಟಣೆಯಲ್ಲಿ, ಆಗಸ್ಟ್‌ವರೆಗೆ ಎಲ್‌ನಿನೋ ಪ್ರಭಾವ ಇರುವುದಿಲ್ಲ ಎಂದಿರು ವುದು, ವಾಡಿಕೆ ಮಳೆಯ ಸುಳಿವು ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next