Advertisement
ಇದಕ್ಕೆ 1972ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ಎನ್‌ಐಟಿಕೆಗೆ 15 ಲಕ್ಷ ರೂ.ಗಳ ನೆರವು ನೀಡಿದ್ದಾರೆ. ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ಎರಡು ವಿಭಿನ್ನ ರೀತಿಯ ಇ-ಸೈಕಲ್ ಗಳನ್ನು ತಯಾರಿಸಿದೆ. ಈ ಇ-ಸೈಕಲ್ 3.1 ಸೈಕಲ್‌ಗಾಗಿ ಎಲೆಕ್ಟ್ರಾನಿಕ್ ವೇಗ ನಿಯಂತ್ರಕದೊಂದಿಗೆ 36ಗಿ 6.36 ಲಿಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ.
Advertisement
ಎನ್‌ಐಟಿಕೆಯಿಂದ ಇವಿ-ಸೈಕಲ್ ಅನ್ವೇಷಣೆ, ಹಳೆ ವಿದ್ಯಾರ್ಥಿಗಳಿಂದ ಹಣಕಾಸು ನೆರವು
03:16 PM Dec 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.