Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 200-300 ಸಣ್ಣ, ಮಧ್ಯಮ ರೈತರ ಒಂದೊಂದು ಘಟಕ ತೆರೆದು, ರೈತರ ಸ್ವ-ಸಹಾಯ ಸಂಘ, ಸಹಕಾರಿ ಸಂಘಗಳಂತಹ ಚಟು ವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ರೈತರಿಗಾಗಿ ವಿವಿಧ ಕೃಷಿ ಪೂರಕ ಉದ್ಯಮ, ಕೋಲ್ಡ್ ಸ್ಟೋರೇಜ್, ಗೋಡೌನ್, ಮಾರ್ಕೆಟ್, ಆಹಾರ ಉತ್ಪನ್ನ ತಯಾರಿಗಾಗಿ ಸಾಲ ಹಾಗೂ ಸಬ್ಸಿಡಿ ನೀಡಲಾಗುವುದು ಎಂದರು. Advertisement
10 ಸಾವಿರ ಕೃಷಿ ಉತ್ಪಾದಕರ ಘಟಕ ಸ್ಥಾಪನೆ: ಕರಂದ್ಲಾಜೆ
12:01 AM Aug 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.