ಶೇ.76.23ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣ ಶೇ.27.61.ರಷ್ಟು ಫಲಿತಾಂಶದಿಂದ ಕೊನೆಯ ಸ್ಥಾನದಲ್ಲಿದೆ.
Advertisement
ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ತನ್ವೀರ್ ಸೇs…, ಜೂ.15ರಿಂದ 22ರವರೆಗೆ ರಾಜ್ಯಾದ್ಯಂತ 732 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನಡೆಸಲಾಗಿತ್ತು. 2,42,951 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,23,443 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.52.02ರಷ್ಟು ಫಲಿತಾಂಶ ಬಂದಿದೆ. ಜೂ.29ರಿಂದ ರಾಜ್ಯದ 51 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು.
ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು. ಈ ಬಾರಿ 5159 ಸರ್ಕಾರಿ ಶಾಲೆಗಳ 104715 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 53192 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.50.8ರಷ್ಟು ಫಲಿತಾಂಶ ಬಂದಿದೆ. ಅನುದಾನಿತ 3285 ಶಾಲೆಗಳ 81147 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 42217 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ.52.03ರಷ್ಟು ಫಲಿತಾಂಶ ಪಡೆದಿದ್ದಾರೆ. ಅನುದಾನ ರಹಿತ 5710 ಶಾಲೆಗಳ 57089 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 28034 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, 49.11ರಷ್ಟು ಫಲಿತಾಂಶ
ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಶೇಕಡವಾರು ಫಲಿತಾಂಶ: ವಿಜಯಪುರ ಶೇ.76.23, ಮಂಡ್ಯ ಶೇ.74.49, ಚಿಕ್ಕೋಡಿ ಶೇ.74.68, ಧಾರವಾಡ ಶೇ.73.64, ಬೆಳಗಾವಿ ಶೇ.73.19, ಗದಗ ಶೇ.66.74,
ರಾಮನಗರ ಶೇ.65.76, ರಾಯಚೂರು ಶೇ.64.81, ಕೊಪ್ಪಳ ಶೇ.64.43, ಉತ್ತರ ಕನ್ನಡ ಶೇ.61.40, ಯಾದಗಿರಿ ಶೇ.60.55, ಕೊಡಗು ಶೇ.58.94, ಮಧುಗಿರಿ ಶೇ.56.85, ಕೋಲಾರ ಶೇ.54.85, ಚಿತ್ರದುರ್ಗ ಶೇ.54.61, ಬೆಂಗಳೂರು ಗ್ರಾಮಾಂತರ ಶೇ.54.02, ಕಲಬುರಗಿ ಶೇ.52.87, ಹಾವೇರಿ ಶೇ.52.00, ದಾವಣಗೆರೆ ಶೇ.51.88, ಬೀದರ್ ಶೇ.52.10, ಬಳ್ಳಾರಿ ಶೇ.51.33, ಚಾಮರಾಜನಗರ ಶೇ.49.89, ತುಮಕೂರು ಶೇ.46.03, ಮೈಸೂರು
ಶೇ.43.31, ಹಾಸನ ಶೇ.42.76, ಬಾಗಲಕೋಟೆ ಶೇ.42.44, ಬೆಂಗಳೂರು ಉತ್ತರ ಶೇ.35.76, ಶಿರಸಿ
ಶೇ.35.29, ಉಡುಪಿ ಶೇ.35.28, ಚಿಕ್ಕಬಳ್ಳಾಪುರ ಶೇ.34.15, ಚಿಕ್ಕಮಗಳೂರು ಶೇ.34.11, ಮಂಗಳೂರು ಶೇ.30.10, ಶಿವಮೊಗ್ಗ ಶೇ.29.37, ಬೆಂಗಳೂರು ದಕ್ಷಿಣ ಶೇ.27.61.ರಷ್ಟು ಫಲಿತಾಂಶ ಪಡೆದುಕೊಂಡಿವೆ.