Advertisement

ಮಕ್ಕಳಿಗೆ ಪರಿಸರ ಅರಿವು ಮೂಡಿಸಿ

05:17 PM Jul 22, 2021 | Team Udayavani |

ಕನಕಪುರ: ಮಕ್ಕಳ ಪ್ರಾಥಮಿಕ ಹಂತದಲ್ಲೇ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರೆಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಿಸಲು ಸಾಧ್ಯ ಎಂದು ವಿಜ್ಞಾನ ಶಿಕ Òಕಿ ವಸುಧಾ ತಿಳಿಸಿದರು.

Advertisement

ತಾಲೂಕಿನ ಕೋಡಿಹಳ್ಳಿ ಹೋಬಳಿಯಬಿಜ್ಜಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಆವರಣದಲ್ಲಿ ಡಿಸಿಬಿ ಬ್ಯಾಂಕ್‌ವತಿಯಿಂದ ಎನ್‌ಸೈಡ್‌ ಇಂಡಿಯಾ ಹಾಗೂ ರೀಪಾರೆಸ್ಟ್‌ ಸಂಸ್ಥೆಯಸಹಯೋಗದೋಂದಿಗೆ ನಡೆದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿ, ವಿಜ್ಞಾನ- ತಂತ್ರಜ್ಞಾನಬೆಳೆದಂತೆಲ್ಲ ಪರಿಸರ ನಾಶವಾಗುತ್ತಿದೆ.ಕೋವಿಡ್‌ನಿಂದಾಗಿ ಮನುಷ್ಯಉಸಿರಾಡುವ ಆಮ್ಲಜನಕಕ್ಕೂಹಣ ನೀಡಿಖರೀದಿಸುವಪರಿಸ್ಥಿತಿನಿರ್ಮಾಣವಾಗಿದೆ.

ಇದೆಲ್ಲದಕ್ಕೂ ನಮ್ಮ ನಿರ್ಲಕéವೆ ‌Ò à ಕಾರಣ.ಮುಂದಾದರೂ ಎಚ್ಚೆತ್ತುಕೊಂಡು ಪರಿಸರಸಂರಕ್ಷಣೆಗೆ ಕಾಳಜಿ ವಹಿಸಬೇಕಿದೆಎಂದರು.ಶಾಲಾ ಆವರಣದಲ್ಲಿ ಉತ್ತಮ ಪರಿಸರ:ಸಾಮಾಜಿಕ ಕಳಕಳಿಯಿಂದ ಪರಿಸರಸಂರಕ್ಷಣೆ ಮತ್ತು ಜಾಗೃತಿಮೂಡಿಸುತ್ತಿರುವ ಡಿಸಿಬಿ ಬ್ಯಾಂಕ್‌,ಸರ್ಕಾರಿ ಶಾಲೆಗಳನ್ನು  ಆಯ್ಕೆಮಾಡಿಕೊಂಡು ಶಾಲೆಯ ಮಕ್ಕಳಿಗೆಪರಿಸರದ ಬಗ್ಗೆ ತಿಳುವಳಿಕೆನೀಡಲಾಗುತ್ತಿದೆ. ಅಲ್ಲದೆ, ಮಕ್ಕಳಆರೋಗ್ಯಕರವಾದ ವಿವಿಧ ರೀತಿಯನೂರಾರು ಹಣ್ಣಿನ ಗಿಡಗಳನ್ನು ಶಾಲಾಆವರಣದಲ್ಲಿ ನೆಟ್ಟು ಮಕ್ಕಳಿಗೆ ಉತ್ತಮಪರಿಸರ ನಿರ್ಮಾಣ ಮಾಡಿದ್ದಾರೆಎಂದರು.

ಶಾಲೆಯ ಹಿರಿಯ ಶಿಕ್ಷಕನಾಗರಾಜಯ್ಯ, ಎನ್‌ಸೈಡ್‌ ಇಂಡಿಯಾಸಂಸ್ಥೆಯ ಅನ್ವರ್‌ ನಾಯಕ್‌ ಮತ್ತುಮುಖಂಡರು, ಶಿಕ್ಷಕರು, .ಶಿಕಣ‌Òಫೌಂಡೇಶನ್‌ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next