Advertisement

ಇಂಗ್ಲೆಂಡ್‌ ಪಾರ್ಲಿಮೆಂಟರ್‌ ಲೀಡರ್‌ಶಿಪ್ ಕಾರ್ಯಕ್ರಮಕ್ಕೆ ಕನ್ನಡಿಗ ಆದೀಶ್‌ ಆಯ್ಕೆ

12:49 AM Dec 24, 2020 | sudhir |

ಬೀದರ್: ಲಂಡನ್‌ನ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದ ನಗರದ ಪ್ರತಿಭಾವಂತ ವಿದ್ಯಾರ್ಥಿ ಆದೀಶ್‌ ರಜನೀಶ್‌ ವಾಲಿ ಅವರು ಈಗ ಮತ್ತೂಂದು ಸಾಧನೆ ಮಾಡಿದ್ದಾರೆ.

Advertisement

ಅವರು ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತ “ಫೈತ್‌ ಆ್ಯಂಡ್‌ ಬಿಲೀಫ್‌ ಫೋರಂ’ನ ಪಾರ್ಲಿಮೆಂಟರ್‌ ಲೀಡರ್‌ಶಿಪ್‌ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವ ಸದವಕಾಶ ಪಡೆದುಕೊಂಡಿದ್ದಾರೆ.

ನಾಯಕತ್ವ ಗುಣ ಇರುವ ಮತ್ತು ಯುವ ಉದ್ಯಮಿಗಳನ್ನು ಈ ಪ್ರತಿಷ್ಠಿತ ಯೋಜನೆಯಡಿ ಆಯ್ಕೆ ಮಾಡಲಾಗುತ್ತದೆ. ಪ್ರಸಕ್ತ ಸಾಲಿಗಾಗಿ ಐವರನ್ನು ಆರಿಸಲಾಗಿದ್ದು, ಇದರಲ್ಲಿ ಆಯ್ಕೆಯಾಗಿರುವ ಆದೀಶ್‌ ವಾಲಿ ಏಕೈಕ ಭಾರತೀಯ. ಅವರು ಕನ್ನಡಿಗರು ಎನ್ನುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next