Advertisement
ಸೋಮವಾರ ಸಂಜೆ ಟ್ವೀಟ್ ಮಾಡುವ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸರಣಿ ರದ್ದು ಮಾಡಿರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದೆ. ಪುರುಷ ಹಾಗು ಮಹಿಳಾ ತಂಡಗಳ ಪಾಕ್ ಪ್ರವಾಸವನ್ನು ರದ್ದು ಪಡಿಸಿರುವುದಾಗಿ ಅದು ತಿಳಿಸಿದೆ.
Related Articles
Advertisement
ಇನ್ನು ನ್ಯೂಜಿಲ್ಯಾಂಡ್ ತಂಡ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಪಾಕ್ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಲು ಪ್ರವಾಸ ಕೈಗೊಂಡಿತ್ತಿ. 2003ರಲ್ಲಿ ಇತ್ತಂಡಗಳ ನಡುವೆ ಇಲ್ಲಿ ಕೊನೆಯ ಪಂದ್ಯ ನಡೆದಿತ್ತು. ಈ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಿಗದಿಯಾಗಿತ್ತು. ಸೆ.17ರಿಂದ ಅ.3ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್ ನಲ್ಲಿ ಈ ಸರಣಿ ನಡೆಯಲಿತ್ತು.