Advertisement
ಗ್ರಾಮದ ರಂಗಸ್ವಾಮಿ- ಲಕ್ಷ್ಮಿ ದಂಪತಿಯ 11 ತಿಂಗಳ ಪುತ್ರ ಗಗನ್ ಭಾನುವಾರ ಎಂದಿನಂತೆ ತಮ್ಮನ ಮನೆಯವರ ಜೊತೆ ಆಟವಾಡಿದ್ದಾನೆ. ನಂತರ ಸ್ನಾನ ಮಾಡಿಸಿ ಮನೆಯಲ್ಲಿ ಪೋಷಕರು ಮಲಗಿಸಿದ್ದಾರೆ. ನಂತರ ಎಚ್ಚರಗೊಂಡಾಗ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದೆ. ಮಗು ಕಿರುಚುವುದನ್ನು ಗಮನಿಸಿದ ಮಗುವಿನ ಚಿಕ್ಕಮ್ಮ ಮಗುವನ್ನು ಬಿಡಿಸಲು ತೆರಳಿದಾಗ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.
Related Articles
Advertisement