Advertisement
ಈಗಾಗಲೇ ತೋಷಖಾನ ಪ್ರಕರಣದಲ್ಲಿ ಖಾನ್ ಶಿಕ್ಷೆಗೊಳಗಾಗಿರುವುದು ಮಾತ್ರವಲ್ಲದೇ, ಅವರನ್ನು ಐದು ವರ್ಷಗಳ ವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿರುವುದನ್ನು ಆಯೋಗ ಪುನರುತ್ಛರಿಸಿದೆ ಜತೆಗೆ ಅರ್ಜಿ ಸಲ್ಲಿಸಿರುವ ಕ್ಷೇತ್ರಗಳಿಗೆ ಅವರು ಸೇರಿಲ್ಲದವರಾಗಿರುವ ಕಾರಣ ಅರ್ಜಿ ತಿರಸ್ಕರಿಸಿರುವುದಾಗಿ ಹೇಳಿದೆ. 2024ರ ಫೆಬ್ರವರಿಯಲ್ಲಿ ಪಾಕ್ ಚುನಾವಣೆ ನಡೆಯಲಿದೆ. Advertisement
Imran Khan ನಾಮಪತ್ರ ತಿರಸ್ಕರಿಸಿದ ಪಾಕಿಸ್ಥಾನ ಚುನಾವಣೆ ಆಯೋಗ
12:48 AM Dec 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.