Advertisement
ಈ ಭಾಗದಲ್ಲಿ ಎತ್ತಿನಹೊಳೆ ಯೋಜನೆಯ ನಾಲಾ ಕಾಮಗಾರಿ ನಡೆಯುತ್ತಿರುವುದರಿಂದ ಸ್ಫೋಟಕಗಳನ್ನು ಬಳಸಿರುವುದರಿಂದ ಈ ರೀತಿ ಶಬ್ದ ಬಂದಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಮಗಾರಿಯ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳು, ಸಂಜೆಯ ನಂತರ ಸ್ಫೋಟಕ ಬಳಸುವುದಿಲ್ಲ ಎಂದು ತಿಳಿಸಿದ್ದಾರೆ. Advertisement
ಜಾವಗಲ್ ಸುತ್ತಮುತ್ತ ಭೂಕಂಪನ ಅನುಭವ
06:00 AM Oct 31, 2018 | |
Advertisement
Udayavani is now on Telegram. Click here to join our channel and stay updated with the latest news.