Advertisement
ತೈಲ ಕಂಪನಿಗಳ ರಿಫೈನರಿಗಳಿಂದ ಬಂಕ್‌ಗೆ ತೈಲೋತ್ಪನ್ನ ಪೂರೈಕೆ ಮಾಡುವ ಹಾಗೂ ಟ್ಯಾಂಕರ್‌ನಿಂದ ಬಟವಾಡೆ ಆಗುವ ತನಕ ಪ್ರತಿ ಹಂತದಲ್ಲಿಯೂ ನಿಗಾ ವಹಿಸಲು ನೆರವಾಗಲಿದೆ. ಎಲ್ಲ ಹಂತದಲ್ಲಿಯೂ ಮುಚ್ಚಳ ತೆರೆಯಲು ಒಟಿಪಿ ಇಲ್ಲದೇ ಸಾಧ್ಯವೇ ಇರುವುದಿಲ್ಲ. ಆದರೆ ಡೀಲರ್‌ಗಳಿಗೆ ವಿಶೇಷ ಪಾಸ್‌ವರ್ಡ್ ನೀಡಿರಲಾ ಗುತ್ತದೆ. ಜತೆಗೆ ಟ್ಯಾಂಕರ್ ಹೊರಟಿರುವ ಬಗ್ಗೆ ಜಿಪಿಎಸ್ ವ್ಯವಸ್ಥೆ ಮೂಲಕ ನಿಗಾ ಇರಿಸಲಾಗುತ್ತದೆ.
Advertisement
ತೈಲ ಕಳವು ತಡೆಗೆ ಇ-ಕೀ
06:30 AM Dec 21, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.