Advertisement
ನಿರ್ದೇಶಕ ವಿವೇಕ್ ವಿ. ಪಾ„ಸ್, ರಾಜ್ಯದ 65 ಶಿಬಿರಾರ್ಥಿಗಳು ಶಿಬಿರಕ್ಕೆ ಆಗಮಿಸಿದ್ದು, ಉತ್ತಮ ಚಿಕಿತ್ಸೆ ಮತ್ತು ಸಲಹೆಯೊಂದಿಗೆ ಮನಃಪರಿವರ್ತನೆ ಹೊಂದಿದ್ದಾರೆ. ಶ್ರೀ ಧ.ಮಂ. ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತಿಂಗಳಿಗೆ ಎರಡರಂತೆ ವಿಶೇಷ ಶಿಬಿರಗಳು ನಡೆಯುತ್ತಿದ್ದು 100ನೇ ಶಿಬಿರವನ್ನು ನ. 6ರಂದು ಆರಂಭಿಸಿ 100 ವ್ಯಸನಿಗಳನ್ನು ಗುರುತಿಸಿ ಮನಃಪರಿವರ್ತನೆ ಮಾಡುವ ಗುರಿ ಹೊಂದಿದೆ ಎಂದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ,ಶಿಬಿರಾಧಿಕಾರಿಗಳಾದ ದಿವಾಕರ ಪೂಜಾರಿ, ನಾಗರಾಜ್, ನಾಗೇಶ್, ಆರೋಗ್ಯ ಸಹಾಯಕರಾದ ಚಿತ್ರಾ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. Advertisement
ಸಮಾಜದ ಸ್ವಾಸ್ಥ್ಯ ಹದಗೆಡಲು ದುಶ್ಚಟ ಕಾರಣ: ಡಾ|ಹೆಗ್ಗಡೆ
04:29 PM Nov 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.