Advertisement

ವಿಶ್ವದ ಅತ್ಯಂತ ದೊಡ್ಡ ಫ್ರೇಮ್ ದುಬೈನಲ್ಲಿ

05:58 PM Jan 09, 2018 | Sharanya Alva |

ದುಬೈ: ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಬಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ನಾಲ್ಕು ದಿನಗಳ ಹಿಂದೆ ಅದು ಉದ್ಘಾಟನೆಯಾಗಿದೆ. 

Advertisement

ಅದು 492 ಅಡಿ ಎತ್ತರವಿದೆ. ಮಹಾನಗರದ ಆಶೋತ್ತರ ಮತ್ತು ಸಾಧನೆಯ ಹೆಗ್ಗುರುತು ಅದಾಗಬೇಕು ಎನ್ನುವುದು ಪ್ರವರ್ತಕರ ಅಭಿಲಾಶೆಯಾಗಿದೆ. ಚಿನ್ನದ ಬಣ್ಣದ ಕನ್ನಡಿಗಳಿಂದ ಅದು ಒಡಗೂಡಿದ್ದು, 2020ರಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ವಿವರಗಳನ್ನು ಒಳಗೊಂಡಿದೆ. ಹೆಬ್ಟಾಗಿಲಿನ ಮೇಲ್ಭಾಗಕ್ಕೆ ಹೋದಾಗ ಬುರ್ಜ್‌ ಖಲೀಫಾ ಸೇರಿದಂತೆ ಇತರ ಗಗನಚುಂಬಿ ಕಟ್ಟಡಗಳ ದೃಶ್ಯ ಕಾಣುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next