Advertisement

ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ಬಗ್ಗೆ ನಿಮ್ಮ ಅಭಿಪ್ರಾಯವೇನು

04:56 PM Jan 25, 2020 | keerthan |

ಮಣಿಪಾಲ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದುಯವಾಣಿ ಕೇಳಿದ್ದು, ಅಯ್ದ ಉತ್ತರಗಳು ಇಲ್ಲಿವೆ.

Advertisement

ಕೆ ಎಸ್ ಕೃಷ್ಣ: ಒಳ್ಳೆಯ ನಿರ್ಧಾರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಅತ್ಯಗತ್ಯ ಕೇರಳದಲ್ಲಿ ಇರುವಂತೆ ಗಂಡಸರಿಗೆ ಪಂಚೆ ಶಲ್ಯ ಹಾಗೂ ಮಹಿಳೆಯರಿಗೆ ಸೀರೆ ವಸ್ತ್ರ ವಿದ್ದರೆ ಒಳ್ಳೆಯದು

ಮಹಾದೇವ ಗೌಡ: ಯಾತ್ರ ಸ್ಥಳಗಳಲ್ಲಿ ಪ್ರಾವಾಶಿಸ್ಥಳಗಳಲ್ಲಿ ಉಪಯಯಗಿಸುವ ಉಡುಪು ಉಪಯೊಗಿಸದೆ ಇದ್ದರೇ ಸರಿ
ಬರಬಹುದೆನೋ.

ಕೀರ್ತನ ಮಿತ್ಯಾಂತ ಹಾಲಾಡಿ: ಒಂದೊಂದು ದೇವಸ್ಥಾನಗಳಲ್ಲಿ ಒಂದೊಂದು ನಿಯಮ ಇರುವುದರಿಂದ ಕಷ್ಟ ಸಾಧ್ಯ

ಚಿ. ಮ. ವಿನೋದ್ ಕುಮಾರ್: ಒಳ್ಳೆಯ ನಿರ್ಧಾರ.ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಿ.ಕೆಲವೊಂದು ಜನರು ಅಲ್ಲಿ ದೈವಭಕ್ತಿಗಿಂತ ತಮ್ಮ ದೇಹದ ಸೌಂದರ್ಯವನ್ನು ತೋರಿಸುವುದು ಸರಿಯಲ್ಲ.

Advertisement

ಸಂಪತ್ ಪ್ರಭು: ದೇವಸ್ಥಾನಗಳು ಸರಕಾರದಡಿ ಇರುವುದೇ ಅಸಂವಿಧಾನಿಕ. ಮತ್ತೆ ದೇವಸ್ಥಾನಕ್ಕೆ ಸಂಬಂಧಿಸಿದ ಈ ನಿಯಮಗಳಿಗೆ ಯಾವುದೇ ಅರ್ಥವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next